Telegram Join My Telegram WhatsApp Join My WhatsApp

ರೈಲ್ವೆ ಗ್ರೂಪ್-D ನೇಮಕಾತಿ 2026: ಭಾರತದಾದ್ಯಂತ 22,195 ಹುದ್ದೆಗಳು

ಭಾರತೀಯ ರೈಲ್ವೆ ನೇಮಕಾತಿ ಮಂಡಳಿ ಆರ್‌ಆರ್‌ಬಿ(RRB)2026

ಭಾರತೀಯ ರೈಲ್ವೆ ನೇಮಕಾತಿ ಮಂಡಳಿ ಆರ್‌ಆರ್‌ಬಿ(RRB) ವತಿಯಿಂದ 2026 ನೇ ಸಾಲಿನ ಗ್ರೂಪ್ ಡಿ(level-1) ಹುದ್ದೆಗಳ ಭರ್ತಿಗಾಗಿ ಅಧಿಕೃತ ಅಧಿಸೂಚನೆ ಪ್ರಕಟಿಸಲಾಗಿದೆ ಈ ನೇಮಕಾತಿಯ ಮೂಲಕ ಟ್ರ್ಯಾಕ್ ಮೆಂಟೇನೊ ಪಾಯಿಂಟ್ಸ್ ಮ್ಯಾನ್ ಅಸಿಸ್ಟೆಂಟ್(ಎಲೆಕ್ಟ್ರಿಕಲ್ ಮೆಕ್ಯಾನಿಕಲ್ ಸಿಗ್ನಲ್ & ಟೆಲಿಕಾಂ) ಸೇರಿದಂತೆ ವಿವಿಧ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ ಅರ್ಜಿ ಪ್ರಕ್ರಿಯೆ ಸಂಪೂರ್ಣವಾಗಿ ಆನ್ಲೈನ್ ಮೂಲಕ ನಡೆಯುತ್ತದೆ ಮತ್ತು ಎಸ್ ಎಸ್ ಎಲ್ ಸಿ/ 10ನೇ ತರಗತಿ ಅಥವಾ ಐಟಿಐ ಉತ್ತೀರ್ಣರಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ ಅಭ್ಯರ್ಥಿಗಳ ಆಯ್ಕೆ ಕಂಪ್ಯೂಟರ್ ಆಧಾರಿತ ಪರೀಕ್ಷೆ(CBT), ದೈಹಿಕ ಸಾಮರ್ಥ್ಯ ಪರೀಕ್ಷೆ(PET) ದಾಖಲೆ ಪರಿಶೀಲನೆ ಹಾಗೂ ವೈದ್ಯಕೀಯ ಪರೀಕ್ಷೆಗಳ ಮೂಲಕ ನಡೆಯಲಿದೆ ಆಯ್ಕೆಯಾದ ಅಭ್ಯರ್ಥಿಗಳಿಗೆ 7ನೇ ವೇತನ ಆಯೋಗದ ಪ್ರಕಾರ ಪ್ರಾರಂಭಿಕ ವೇತನ 18000rs ಹಾಗೂ ಇತರೆ ಭತ್ಯೆಗಳು ನೀಡಲಾಗುತ್ತದೆ ಸರ್ಕಾರಿ ಉದ್ಯೋಗ ಪಡೆಯಲು ಬಯಸುವ ಯುವಕರಿಗೆ ಇದು ಉತ್ತಮ ಅವಕಾಶವಾಗಿದ್ದು ಆಸಕ್ತ ಅಭ್ಯರ್ಥಿಗಳು ಸೂಚಿಸಿದ ದಿನಾಂಕಗಳ ಒಳಗೆ ಅರ್ಜಿ ಸಲ್ಲಿಸಬೇಕು

ಪ್ರಮುಖ ದಿನಾಂಕಗಳು:

  ಆರ್ ಆರ್ ಬಿ(RRB) ಗ್ರೂಪ್ ಡಿ(group-D) ನೇಮಕಾತಿ 2026 ಕ್ಕೆ ಸಂಬಂಧಿಸಿದ ಪ್ರಮುಖ ದಿನಾಂಕಗಳನ್ನು ರೈಲ್ವೆ ನೇಮಕಾತಿ ಮಂಡಳಿ ಪ್ರಕಟಿಸಿದೆ ವಿವರವಾದ ಅಧಿಸೂಚನೆ 30 ಜನವರಿ 2026 ರಂದು ಬಿಡುಗಡೆ ಮಾಡಲಾಗಿದ್ದು ಆನ್ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಜನವರಿ 31 2026 ರಿಂದ ಆರಂಭವಾಗಿದೆ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು 02 ಮಾರ್ಚ್ 26 ರ ವರೆಗೆ ಸಲ್ಲಿಸಬಹುದು ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ ನಾಲ್ಕು ಮಾರ್ಚ್ 2026 ನಂತರ ಅರ್ಜಿಯಲ್ಲಿ ತಿದ್ದುಪಡಿ ಮಾಡಲು 5 ಮಾರ್ಚ್ ರಿಂದ 14 ಮಾರ್ಚ್ 26 2026 ರವರೆಗೆ ಕರೆಕ್ಷನ್ ವಿಂಡೋ(correction window) ನೀಡಲಾಗಿದೆ ಆದ್ದರಿಂದ ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸುವುದು ಅಗತ್ಯವಾಗಿದೆ 

ಶೈಕ್ಷಣಿಕ ವಿದ್ಯಾರ್ಹತೆ:ಕನಿಷ್ಠ 10ನೇ ತರಗತಿ ಪಾಸ್ ಅಥವಾ ಐಟಿಐ ಪ್ರಮಾಣ ಪತ್ರ ಹೊಂದಿರಬೇಕು

 ವಯೋಮಿತಿ :ಕನಿಷ್ಠ 18 ವರ್ಷ ಗರಿಷ್ಠ ಸುಮಾರು 33 ರಿಂದ 36 ವರ್ಷ ವರ್ಗ ಅನುಸಾರ ಸಡಿಲಿಕೆ ಇದ

 ಆಯ್ಕೆ ಪ್ರಕ್ರಿಯೆ

  1.  Computer based test  
  2. Physical efficiency test
  3.  Document verification
  4.  Medical examination 

 ಪರೀಕ್ಷಾ ವಿಷಯಗಳು:ಗಣಿತ, ಸಾಮಾನ್ಯ ವಿಜ್ಞಾನ, ಸಾಮಾನ್ಯ ಜ್ಞಾನ,ರೀಸನಿಂಗ್(Reasoning)

ಮುಖ್ಯ ಮಾಹಿತಿ: ಆರ್ ಆರ್ ಬಿ (RRB)ಗ್ರೂಪ್ ಡಿ ಪರೀಕ್ಷೆ ದೇಶದಾದ್ಯಂತ ವಿವಿಧ ರೈಲ್ವೆ ವಲಯಗಳಲ್ಲಿ (level-1) ಹುದ್ದೆಗಳ ನೇಮಕಾತಿಗಾಗಿ ನಡೆಯುತ್ತದೆ ಮತ್ತು ಪರೀಕ್ಷೆ ಕನ್ನಡ ಸೇರಿದಂತೆ ಹಲವು ಭಾರತೀಯ ಭಾಷೆಗಳಲ್ಲಿ ಬರೆಯಬಹುದು 

ಆರ್ ಆರ್ ಬಿ ಗ್ರೂಪ್ ಡಿ 2026 ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನವನ್ನು ಕೆಳಗೆ ಸರಳವಾಗಿ ವಿವರಿಸಲಾಗಿದೆ

Step:1 ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ

 ನಿಮ್ಮ ಪ್ರದೇಶದ ಆರ್ ಆರ್ ಬಿ ಅಧಿಕೃತ ವೆಬ್ ಸೈಟ್ ಗೆ ಹೋಗಿ ( ಆರ್‌ಆರ್‌ಬಿ ಬೆಂಗಳೂರು ಆರ್‌ಆರ್‌ಬಿ ಮೈಸೂರು ಇತ್ಯಾದಿ)

Step:2”CEN 09/2025-Level-1(Group-D)”  ಲಿಂಕ್ ಮೇಲೆ ಕ್ಲಿಕ್ ಮಾಡಿ

ಆದಿ ಸೂಚನೆ ಓದಿ ಅರ್ಹತೆ ಮತ್ತು ಸೂಚನೆಗಳನ್ನು ಚೆನ್ನಾಗಿ ಪರಿಶೀಲಿಸಿ

Step:3ನೋಂದಣಿ ಮಾಡಿ(Registration)

 New Registration ಮೇಲೆ ಕ್ಲಿಕ್ ಮಾಡಿ ನಿಮ್ಮ ಹೆಸರು, ಜನ್ಮ ದಿನಾಂಕ ,ಮೊಬೈಲ್ ಸಂಖ್ಯೆ, ಓ ಟಿ ಪಿ ಮೂಲಕ ಮಾಡಿ     Registration ID ಮತ್ತು password ಪಡೆಯಿರಿ

 Step:4 ಅರ್ಜಿ ಫಾರ್ಮ್ ಭರ್ತಿ ಮಾಡಿ ವಯಕ್ತಿಕ ಮಾಹಿತಿ ವಿದ್ಯಾರ್ಥಿ ವಿವರಗಳು ವಿಳಾಸ ವಿವರಗಳು ಹುದ್ದೆ ಅಥವಾ zone ಆಯ್ಕೆ 

 Step:5 ದಾಖಲೆಗಳನ್ನು ಅಪ್ಲೋಡ್ ಮಾಡಿ ಪಾಸ್ಪೋರ್ಟ್ ಸೈಜ್ ಫೋಟೋ ಸಹಿ ಅಗತ್ಯ ಪ್ರಮಾಣ ಪತ್ರಗಳು ಅರ್ಜಿ ಶುಲ್ಕ ಪಾವತಿಸಿ ಆನ್ಲೈನ್ ಮೂಲಕ ವರ್ಗವಾನುಸಾರ ಶುಲ್ಕ ಬದಲಾಗುತ್ತದೆ

(ಗಮನಿಸಿ: ಸೂಚಿಸಿದ ಗಾತ್ರ ಮತ್ತು ಫಾರ್ವರ್ಡ್ ನಲ್ಲಿ ಮಾತ್ರ ಅಪ್ಲೋಡ್ ಮಾಡಬೇಕು)

 Step:6  ಅರ್ಜಿ ಪರಿಶೀಲಿಸಿ ಮತ್ತು ಸಬ್ಮಿಟ್(sumbit) ಮಾಡಿ ಎಲ್ಲಾ ವಿವರಗಳನ್ನು ಪರಿಶೀಲಿಸಿ ಫೈನಲ್ ಸಬ್ಮಿಟ್ ಮಾಡಿ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿ ಮತ್ತು ಪ್ರಿಂಟ್ ತೆಗೆದುಕೊಳ್ಳಿ ಮುಖ್ಯ ಸೂಚನೆ ಮುಖ್ಯ ಸೂಚನೆ ಒಂದೇ ಅಭ್ಯರ್ಥಿ ಒಂದು ಆರೋಗ್ಯ ಮಾತ್ರ ಅರ್ಜಿ ಹಾಕಬಹುದು ತಪ್ಪು ಮಾಹಿತಿ ನೀಡಿದರೆ ಅರ್ಜಿ ರದ್ದು ಪಡಿಸಲಾಗುತ್ತದೆ ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸುವುದು ಅಗತ್ಯ 

ರೈಲ್ವೆ RRB ನೇಮಕಾತಿಗೆ ಸಂಬಂಧಿಸಿದ ಉದ್ಯೋಗ ಮಾಹಿತಿಗಾಗಿ ನೀವು ತಕ್ಷಣ ಅಧಿಕೃತ ವೆಬ್ಸೈಟ್ https://rrbapply.gov.in ಗೆ ಭೇಟಿ ನೀಡಿ ಸರಿಯಾದ ಮಾಹಿತಿಯೊಂದಿಗೆ ಅರ್ಜಿ ಸಲ್ಲಿಸಿ

ಈ ವೆಬ್ಸೈಟ್ ಮೂಲಕ ಆನ್ಲೈನ್ ರಿಜಿಸ್ಟ್ರೇಷನ್ ಅರ್ಜಿ ಬರ್ತಿ ಡಾಕ್ಯುಮೆಂಟ್ ಅಪ್ಲೋಡ್ ಮಾಡಬೇಕು ಮುಖ್ಯ ಮಾಹಿತಿ ಅರ್ಜಿ ಸಲ್ಲಿಕೆ ಸಂಪೂರ್ಣವಾಗಿ ಆನ್ಲೈನ್ ಮೂಲಕ ಮಾತ್ರ ನಡೆಯುತ್ತದೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 2 ಮಾರ್ಚ್ 2026 (11:59pm)

Read more

Leave a Comment