Telegram Join My Telegram WhatsApp Join My WhatsApp

KMF ನೇಮಕಾತಿ 2026 (KMF SHIMUL Recruitment)

ಕೆಎಂಎಫ್  2026 ಸಂಪೂರ್ಣ ಮಾಹಿತಿ ಕರ್ನಾಟಕ ಹಾಲು ಮಹಾಮಂಡಳಿ ಕೆಎಂಎಫ್ ಹಾಲುಮಹಾ ಮಂಡಳಿ ಅಡಿಯಲ್ಲಿ ಕಾರ್ಯನಿರ್ವಹಿಸುವ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ವತಿಯಿಂದ ವಿವಿಧ ವಿಭಾಗಗಳ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಅಧಿಸೂಚನೆ ಪ್ರಕಟಿಸಲಾಗಿದೆ ಈ ನೇಮಕಾತಿಯ ಮೂಲಕ ಅಸಿಸ್ಟೆಂಟ್ ಮ್ಯಾನೇಜರ್ ಜೂನಿಯರ್ ಟೆಕ್ನಿಷಿಯನ್ ಟೆಕ್ನಿಕಲ್ ಆಫೀಸರ್ ಆಡಳಿತ ಹಾಗೂ ಅಕೌಂಟ್ಸ್ ಅಸಿಸ್ಟೆಂಟ್ ಸೇರಿದಂತೆ ಹಲವಾರು ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಸರ್ಕಾರಿ ಉದ್ಯೋಗವನ್ನು ಪಡೆಯಲು ಬಯಸುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದ್ದು ಅರ್ಹತೆ ಹಾಗೂ ಆಯ್ಕೆ ಪ್ರತಿಕ್ರಿಯೆ ವಿವರಗಳನ್ನು ಅಧಿಕೃತ ಅಧಿಸೂಚನೆಯಲ್ಲಿ ನೀಡಲಾಗಿದೆ

ನೇಮಕಾತಿ ವಿವರಗಳು

 ಸಂಸ್ಥೆ : ಕೆಎಂಎಫ್ (KMF SHIMUL)

ಒಟ್ಟು ಹುದ್ದೆಗಳು: 194 ಹುದ್ದೆಗಳು 

ಉದ್ಯೋಗ ಸ್ಥಳ: ಶಿವಮೊಗ್ಗ ದಾವಣಗೆರೆ ಚಿತ್ರದುರ್ಗ  ಒಟ್ಟು ಹುದ್ದೆಗಳು

 ಅರ್ಜಿಯ ವಿಧಾನ: ಆನ್ಲೈನ್ 

 ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 21 ಫೆಬ್ರವರಿ 2026 

ಹುದ್ದೆಗಳ ಹೆಸರುಗಳು:

Assistant Manager

Junior Technician

Technical Officer

Chemist

Marketing Officer

Accounts / Administrative Assistant

Stenographer & other posts

Educational Qualification:

10th Pass

Any DegreeB.Com / B.Sc / BBMB.Tech / B.EMBA / M.Sc / PGDMBVSc and

other relevant qualifications

ಮುಖ್ಯ ದಿನಾಂಕಗಳು:

ಅರ್ಜಿ ಪ್ರಾರಂಭದ ದಿನಾಂಕ :14 ನವೆಂಬರ2025

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಫೆಬ್ರವರಿ 21 ಫೆಬ್ರವರಿ 2026

ಅರ್ಜಿಯ ವಿಧಾನ: Online 

 ಅರ್ಜಿಯ ಶುಲ್ಕ:

  • SC / ST / ವರ್ಗ-I / PwD ಅಭ್ಯರ್ಥಿಗಳು₹500/-

  • ಇತರೆ ಎಲ್ಲಾ ಅಭ್ಯರ್ಥಿಗಳು (General / OBC / ಇತರೆ ವರ್ಗಗಳು)₹1000/-

ಶುಲ್ಕವನ್ನು ಆನ್‌ಲೈನ್ ಮೂಲಕ ಮಾತ್ರ (Debit Card / Credit Card / Net Banking / UPI) ಪಾವತಿಸಬೇಕು.

 ಆಯ್ಕೆ ವಿಧಾನ:

ಲಿಖಿತ ಪರೀಕ್ಷೆ (Written Examination)

ಸಂದರ್ಶನ / ಕೌಶಲ್ಯ ಪರೀಕ್ಷೆ (Interview / Skill Test)

ದಾಖಲೆ ಪರಿಶೀಲನೆ (Document Verification)

ಅಂತಿಮ ಮೆರುಗು ಪಟ್ಟಿ (Final Merit List)

OFFICIAL website:https://www.shimul.coop

ಮುಖ್ಯ ಸೂಚನೆ:ಕರ್ನಾಟಕದ ಡೈರಿ ಕ್ಷೇತ್ರದಲ್ಲಿ ಸ್ಥಿರವು ಸರ್ಕಾರಿ ಉದ್ಯೋಗ ಪಡೆಯಲು ಉತ್ತಮ ಅವಕಾಶವಾಗಿದೆ 10ನೇ ತರಗತಿಯಿಂದ ಪೋಸ್ಟ್ ಗ್ರಾಜುಯೇಟ್ ಅಭ್ಯರ್ಥಿಗಳವರಗು ಅರ್ಜಿ ಹಾಕಬಹುದು

Read more

Leave a Comment