ಕರ್ನಾಟಕ RTE ಪ್ರವೇಶ 2026–27: ಅರ್ಜಿ ದಿನಾಂಕ, ಅರ್ಹತೆ, ದಾಖಲೆಗಳು ಮತ್ತು ಆನ್‌ಲೈನ್ ಅರ್ಜಿ ಸಂಪೂರ್ಣ ಮಾಹಿತಿ
RTE (Right to Education) ಕಾಯ್ದೆ ಅನ್ವಯ, ಖಾಸಗಿ ಅನುದಾನರಹಿತ (unaided) ಶಾಲೆಗಳಲ್ಲಿ 25% ಸೀಟುಗಳು ಆರ್ಥಿಕವಾಗಿ ಹಿಂದುಳಿದ ಮತ್ತು ಅನಾಥ/ವಿಶೇಷ ವರ್ಗದ ಮಕ್ಕಳಿಗೆ ಉಚಿತವಾಗಿ ಮೀಸಲಾಗಿರುತ್ತವೆ. …